ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ತಾಳಮದ್ದಳೆ
Share
ಕರ್ಣಾವಸಾನ - ಯಕ್ಷಗಾನ ತಾಳಮದ್ದಳೆ (ಆಡಿಯೊ)

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಆಗಸ್ಟ್ 9 , 2013

ಖಳನಾಯಕ ಪಾತ್ರಗಳಲ್ಲಿ ಶೇಣಿಯವರ ವಾಗ್ಝರಿಯನ್ನು ನಾವು ಬಹಳ ತಾಳಮದ್ದಳೆಗಳಲ್ಲಿ ಕೇಳಿದ್ದೇವೆ. ಆದರೆ ಹತಭಾಗ್ಯ ಕರ್ಣನ ಪಾತ್ರದಲ್ಲಿ ಶೇಣಿಯವರ ಅಮೋಘ ಮಾತುಗಾರಿಕೆ ಈ ತಾಳಮದ್ದಳೆಯಲ್ಲಿ ನಾವು ಕೇಳಬಹುದು. ಇತರ ವಿಶೇಷಗಳೆ೦ದರೆ ಪದ್ಯಾಣ ಮತ್ತು ಹೊಳ್ಳರವರ ಕರ್ಣಾನ೦ದಕರ ಹಾಡುಗಾರಿಕೆ.



Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
Manjunath M. K(9/20/2016)
ಬಹಳ ಸೊಗಸಾದ ಯಕ್ಷಗಾನ. ಆದರೆ ಅದು ಎಲ್ಲಿಯೂ ಸಿಗದಿರುವುದು ವಿಷಾದನೀಯ. kannadaaudio.comನಲ್ಲಿ ಇದ್ದರೂ ಅದನ್ನು ಇಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಬಳಿ ಕಳೆಯ ಕ್ಯಾಸೆಟ್ ಇದೆ. ಅದು MP3 ಆಗಿ ಬೇಕು.
harish(12/13/2015)
E yakshagan tumba chennagide
jagadeesh(7/8/2015)
l want seni phots
RKbhat(5/9/2015)
Audio CD/DVD sigabahuda please?
sudheer(1/9/2015)
audio link ilval sateesh jee NANAGE idara ondu dvd kalisuvira, ADRESS kodtini
suresh Acharya(11/6/2014)
wonderful yakshagaana,




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ